Oo Antava Oo Oo Antava Lyrics in Kannada | Oo Anthiya Oo Oo Anthiya Lyrics in Kannada
Song: Oo Anthiya Oo Oo Anthiya
Movie: Pushpa
Singer: Mangli
Lyricist : Baradaraj Chikkaballapura
Music: Devi Sri Prasad
Featuring: Samantha, Allu Arjun
Oo Anthiya Oo Oo Anthiya Lyrics
ಸೀರೆ ಸೀರೆ ಸೀರೆ ಉಟ್ಟರೆ
ಕಣ್ ಕಣ್ ಬಿಟ್ಕೊಂಡ್ ನೋಡತೀರಾ
ಪುಟ್ಟ ಪುಟ್ಟ ಗೌನು ತೊಟ್ಟರೆ
ಹಿಂದೆ ಹಿಂದೆ ಬೀಲತೀರ
ಸೀರೆ ಅಲ್ಲ ಗೌನು ಅಲ್ಲ
ಉಟ್ಟ ಬಟ್ಟೆ ಲೇನಾಯಿತೆ
ನೀವ್ ನೋಡೊದ್ರಾಗೆ ಎಲ್ಲಾಇಥೆ
ನಿಮ್ಮ ಬುದ್ಧಿ ಇಲ್ಲ ಶುದ್ಧಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಬೆಲ್ಲ ಬೆಲ್ಲ ಗೀದ್ರೆ ಒಬ್ಬ
ತಳ್ಳಿ ತಳ್ಳಿ ಹೋಗ್ತಾನೆ
ಕಪ್ಪು ಕಪ್ಪ ಗಿದ್ರೆ ಒಬ್ಬ
ತಪ್ಪು ತಪ್ಪಗ ನೋಡ್ತಾನೆ
ಕಪ್ಪು ಅಲ್ಲ ಬಿಳುಪು ಅಲ್ಲ
ರಂಗಿನ ಹಂಗು ನಿಮಗಿಲ್ಲ
ಹೆಂಗಿದ್ರುನು ಸರಿ ಅಂತೀರಾ
ನಿಮ್ಮ ಬುದ್ಧಿ ಇಲ್ಲ ಶುದ್ಧಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಉದ್ದ ಉದ್ದ ಇದ್ರೆ ಒಬ್ಬ
ಹಾರಿ ಹಾರಿ ಬಾರ್ಥಾನೇ
ಗಿಡ್ಡ ಗಿಡ್ಡ ಇದ್ರೆ ಒಬ್ಬ
ಜಾರಿ ಜಾರಿ ಬೀಳ್ತಾಣೆ
ಉದ್ದ ಅಲ್ಲ ಗಿದ್ದ ಅಲ್ಲ
ನಿಮ್ಮ ಸತ್ಯ ಹೆಲ್ಲೇನು
ಸಿಕ್ಕಿದ್ ಡೇಲ್ಲ್ಲ ಸೀರುಂಡೆನೆ
ನಿಮ್ಮ ಬುದ್ಧಿ ಇಲ್ಲ ಶುದ್ಧಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ದಪ್ಪ ದಪ್ಪ ಇದ್ರೆ ಒಬ್ಬ
ಮುದ್ದು ಮಾಡೋಣ ಅಂತಾನೆ
ಸಣ್ಣ ಸಣ್ಣಕ್ಕಿದ್ರೆ ಒಬ್ಬ
ಸರಸ ಆಡೋನಂತಾನೆ
ದಪ್ಪ ಅಲ್ಲ ಸನ್ನ ಅಲ್ಲ
ರೂಪು ಶೇಪು ಬೇಕಿಲ್ಲ
ಒಂಟಿ ಹೆಣ್ಣು ಕಂಡ್ರೆ ನಿಮ್ಮ
ಗಂಡಿನ ಬುದ್ಧಿ ಇಲ್ಲ ಶುದ್ಧಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ತುಂಬ ದೊಡ್ಡ ಜ್ಞಾನಿಯನ್ಗೆ
ಒಬ್ಬ ನೀತಿ ಹೇಳ್ತಾನೇ
ಒಳ್ಳೆ ಒಳ್ಳೆ ಮಾತು ಹೇಳಿ
ಒಬ್ಬ ಫೋಸು ಕೊಡತಾನೆ
ನೀತಿ ಇಲ್ಲ ಮಾತು ಇಲ್ಲ
ನಿಮ್ಮ ಮರ್ಮ ಗೋತಬ್ಬಾ
ದೀಪಗಳೆಲ್ಲ ಆರಿದ ಮ್ಯಾಲೆ
ದೀಪಗಳೆಲ್ಲ ಆರಿದ ಮ್ಯಾಲೆ
ಎಲ್ಲರ ಬುದ್ಧಿ ಒಂದೇ ಬುದ್ಧಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತಿವೆ ಗೋರಿ
ಊ ಊ ಅತೀವ ಗೋರಿ
ಓ ಅಂತೀಯ ಮಾಮ
ಊ ಊ ಅಂತೀಯ ಮಾಮ
ಓ ಅಂತಿವೆ ಗೋರಿ
ಊ ಊ ಅತೀವ ಗೋರಿ
Oo Anthiya Oo Oo Anthiya Translation
Saree Saree Saree Saree Saffron
Can’t see eye to eye bitcoin
If a little gown
Bealette in the past
Not a sari but a gown
Lots of clothes
All the same to Neve Noddra
No cleansing your wit
F Last uncle
Oh oh end mama
F Last uncle
Oh oh late uncle
Bella Bella Geetra is one
Push and push
One of the black kappa gidders
Misdirection
Black is not white
You don’t have a hug
Okay
No cleansing your wit
F Last uncle
Oh oh end mama
F Last uncle
Oh oh late uncle
One who is a long idre
Barthane, jumping
Short-eared
Slippage
Not long
What is your truth?
Sikkid Dalella Seerundene
No cleansing your wit
F Last uncle
Oh oh end mama
F Last uncle
Oh oh late uncle
One who is bold and bold
Let’s kiss
A short nap is one
Sarasa is like Addo
Bold is not Sunna
Shape does not need to be shaped
Single Girl Condre your
No cleansing
F Last uncle
Oh oh end mama
F Last uncle
Oh oh late uncle
To a great Gnanian
That is a policy statement
Say good and good
One gives a phosphor
No policy, no talk
Your mystery is Gotabba
All the lights extinguished
All the lights extinguished
Everyone’s intellect is the same
F Last uncle
Oh oh end mama
F Last uncle
Oh oh late uncle
F Last uncle
Oh oh end mama
F Last uncle
Oh oh late uncle