Nanage Neenu Ninage Naanu Song Lyrics In Kannada

Song: Nanage Neenu
Singer: Vijay Prakash and Rakshitha Suresh
Lyrics: A P Arjun
Music: Arjun Janya

Nanage Neenu Ninage Naanu Song Lyrics In Kannada

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ…

ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ…

ಹೆಸರು ಬರೆದ ಹಾಳೆಯ
ಗೆಳೆಯ ನೀನೇ ಆಗಲಿ…
ಹರಕೆ ಮಾಡಿ ಕೇಳುವೆ

ಉಸಿರು ಜೊತೆಗೆ ಹೋಗಲಿ…

ಜೊತೆಗಿರು ಪ್ರತಿದಿನ ಮಗುವಿನ ಮನಸಿನಾ..
ನಗುನಗುತಿರು….ಹೊಸ ಕನಸಿನ
ವರ ತಂದವನೇ…

ಏನು ಬೇಕು ಕೇಳು ನೀನು
ತಂದು ನಾನು ಕೊಡ್ತೀನಿ ನಿಂಗೆಂದಿಗೂ….

ರಾಜ ರಾಣಿ ನಾನು ನೀನು
ಯಾರ್ದು ದೃಷ್ಟಿ ತಾಕಲ್ಲ ನಮಗೆಂದಿಗೂ…

ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ…
ಸಾಯೋವರ್ಗು ಹಿಂಗೆ ನಾನು
ನಿನ್ನ ಜೋಡಿ ಇರ್ತೀನಿ ಎಂದೆಂದಿಗೂ…

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ…

ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ…

ಬೆಳಗಿನ…ಸೂರ್ಯನೆ ತೋರಣ
ದಿನವಿಡಿ ಒಲವಿನ ಹೂ ತೇರಿನ ಹೊಸ ದಿಬ್ಬಣ
ನನಗಿದು ಇನಿಯನ ತೋಳಲಿ
ಮೊದಲನೇ ಅನುಭವ
ಅನುರಾಗದ ಹೊಸ ಊರಲೀ…..

ತಂಗಾಳಿಯು ನಮ್ಮ ಜೊತೆಗೆ
ದಾರಿಯು ತೋರಲಿ…
ಹಕ್ಕಿಗಳು ಸಿಕ್ಕಿ ನಮಗೆ
ಶುಭವನು ಕೋರಲೀ…

ನೀನೇನೆ ನಂಗೆಲ್ಲ ಬೇರೇನು ಬೇಕಿಲ್ಲ
ದಿನಕಳೆಯಲಿ ನಿನ್ನ ಜೊತೆಯಲಿ
ಹೊಸ ಜೋಗುಳ ಹಿತವಾಗಿದೆ
ಎದೆಯೂರೊಳಗೆ…..

ನೀನೆ ನೀನೆ ನೀನೇ ನೀನೇ ಎಲ್ಲಾ ನೀನೇ
ಬೇರೇನು ಬೇಡ ಕಣೇ…

ಏಳು ಜನ್ಮ ನೀನೇ ನಂಗೆ ಬೇಕು ಅಂತ
ದೇವು್ರನ್ನ ಕೇಳ್ತೀನ್‌ ಕಣೇ…

ಬೀರೇ ದೇವ್ರು ಕಾಯುತ್ತಾನೆ
ನನ್ನ ನಿನ್ನ ಹರಕೆನ ಕಟ್ಟಿನ್‌ ಕಣೇ…
ನಿನ್ನ ಖುಷಿ ನೋಡೋದಕ್ಕೆ
ಪೂರ್ತಿ ನಾನು ನಿದ್ದೇನ ಬಿಡ್ತೀನ್‌ ಕಣೇ…

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ…

ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ…

All Information About Song

Nanage Neenu Musicians Credits
Song composed and arranged by Arjun Janya
Keyboard Programming : Sanjay R A
Rhythm Programming : Aneesh Solomon
Guitars: David Selvam
Bass: Napier Naveen

Percussion: Shruthi, Derrick
Flute: Kiran
Clarinet: Kumar
Strings: Sunshine Orchestra
Musicians Co Ordinator: N.Ramanathan
Studio Assistant: Sasikumar
Recorded at Berachah Studios, Chennai
Mixed and Mastered by David Selvam at Berachah Studios

Banner: DN Cinemas
Film: Upadhyaksha
Producer: Smitha Umapathy
Director: Anil Kumar
Music: Arjun Janya

Starcast: Chikkanna, Malaika, Ravishankar, Sadhu Kokila & Others
DOP: Shekar Chandra
Editor: K M Prakash
Art: Mohan B Kere
Sound Effects: Rajan
Dialogues: K L Rajshekar
Record Label: AANANDA AUDIO VIDEO

You may also like...