Neenu Banda Mele Tane Lyrics In Kannada

Song : Neenu Banda Mele
Singer : Sonu Nigam, Nanditha Rakesh
Lyrics : Kaviraj
Music : V. Harikrishna
Music Label : Jhankar Music

Neenu Banda Mele Tane Lyrics

ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ
ಕಂಗಳು ಹಿಂದೆಂದೂ
ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ

ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ
ಕಂಗಳು ಹಿಂದೆಂದೂ
ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ

ಹೆಸರನು ಕೂಡಿಸಿ, ಬರೆಯೋ ಆ ಖುಷಿ
ಇನ್ನೆಲ್ಲೋ ನಾ ಕಾಣೆ, ಈ ಪ್ರೀತಿ, ಎಂಥಾ ಅಸಮಾನಾ

ಕಾಯಿಸಿ ಕಾಯಿಸಿ, ಬರದೆ ಸತಾಯಿಸಿ
ಕಾಡೊದು ಪ್ರೀತಿನೇ ಅದರಲ್ಲೂ, ಆಹಾ! ಎಂಥಾ ವಿಧ

ಒಂದಿಷ್ಟು ಹುಸಿಮುನಿಸು ಒಂದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ, ಎಂದೂ ಇರಬೇಕು
ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು
ಲೋಕಕೆ ನನ್ನನ್ನು ನೀ ಸೆಳೆದ

ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ

ನಡೆದರೆ ನಿನ್ನ ಹೆಜ್ಜೆ ಮೇಲೆ, ನನಗದ ಸಪ್ತಪದಿ
ಎಂದೆಂದೂ, ಮಾತು ತಪ್ಪೋಲ್ಲಾ

ಮಡಿದರೆ ನಿನ್ನ ಮಡಿಲ ಮೇಲೆ, ಇರುವಂಥ ಒಪ್ಪಂದ,
ಇಂದಿಂದಾ, ಒಪ್ಪೋ ಭಗವಂತಾ

ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ.
ನೀನೆ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು,
ಲೋಕಕೆ ನನ್ನನ್ನು ನೀ ಸೆಳೆದೆ.

ನೀನು ಬಂದ ಮೇಲೆ ತಾನೇ
ಇಷ್ಟು ಚೆಂದ ಈ ಬಾಳು
ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ
ನಿನ್ನನೇ ನಾ ನೆನೆಸಿ, ನನ್ನೇದ ಸಭ್ರಮಿಸಿ.
ನಿನ್ನದೇ ಸಂಪೂರ್ಣ, ಈ ಜೀವನಾ

Neenu Banda Mele Tane Translation

When You Come,

This Life Is So Beautiful
You Told Yourself.. To Love
Kangalu Is The Past..Kanada Is The New One
You Drew Me To The World

When You Come
This Life Is So Beautiful
You Told Yourself.. To Love
Kangalu Is The Past.. The Unseen New
You Drew Me To The World

Add The Name .. Write That Happiness

Innellu Na Kaane Ee Priti Entha Asamaana
Heat Heat Heat Baradasa
What Is The Love Of The Forest?
Eat Some Food,
A Bit Of A Sweet Dream

It Should Be Like Love
Something New That Was Not Seen Years Ago
You Drew Me To The World
When You Come,
This Life Is So Beautiful
You Said It Yourself, Love Line…

Walk In Your Footsteps

I Am A Septuagenarian
As It Is, The Word Is Not Wrong
Done On Your Lap
Agreement To Be
Henceforth, O Lord
Is With You

Gone With You
Nine I
I Am You
Love.. Above..

Something New That Was Not Seen Years Ago
You Drew Me To The World
When You Come,
This Power Is So Beautiful
You Said It Yourself, Love Is The Line
You Are Me, Celebrate Me
Yours Is The Whole, This Life

You may also like...