Preetisuve Preetisuve Kannada Song Lyrics

Song: Preethisuve
Singer: Sonu Nigam, Prithwi Bhat
Lyrics: Jayanth Kaikini
Music: Arjun Janya
Label: Saregama Kannada

Preetisuve Preetisuve Kannada Song Lyrics

ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ

ಜೀವಿಸುವೆ ಜೀವಿಸುವೆ
ನಿನಗಾಗಿ ಮಾತ್ರವೇ ಜೀವಿಸುವೆ
ವಿಷಯಾ ಹೀಗಿರಲು
ಒಲವು ಮಾಗಿರಲು
ಇದು ಕನಸಲ್ಲ ನಿಜವೆಂದು ನೀ ಹೇಳು

ಪ್ರೀತಿಸುವೆ ಪ್ರೀತಿಸುವೆ

ಮಿತಿ ಮೀರಿ ನಿನ್ನನು ಪ್ರೀತಿಸುವೆ

ಪ್ರೀತಿಸುವೆ ಪ್ರೀತಿಸುವೆ

ಸತತ ಸನಿಹಾ
ಬರುತಾ ಬರುತಾ
ಉಳಿದ ಜಗವೇ ಮರೆತಿದೆ
ಕನಸಿನೊಳಗೂ ಸಿಗದ ಒಲವು
ಎದುರೇ ನಗುತಾ ಕುಳಿತಿದೆ
ನಿನ್ನಿಂದಲೇ ಹೂವಾಯಿತು
ಈ ಬಾಳಿನಾ ತೇರು
ನೀನಲ್ಲದೇ ಈ ಜೀವಕೆ
ಬೇಕಿಲ್ಲವು ಯಾರೂ
ಎದೆಗೆ ಒಮ್ಮೆ ಕಿವಿಕೊಟ್ಟು ನೀ ಕೇಳು

ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ವರದ ಗೋವಿಂದ ಕರ್ತ್ಯವ್ಯಮ್ ದೈವ ಮಾನಿತಮ್
ಉತ್ತಿಷ್ಠ ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ
ಉತ್ತಿಷ್ಠ ಕಮಲಾಕಾಂತಾ ತ್ರೈಲೋಕ್ಯಮ್ ಮಂಗಲಂ ಕುರು

ಇದ್ದಿಲ್ಲ ನನಗೆಂದು
ಹೃದಯದಲಿ ಓಡಾಡೋ ಹವ್ಯಾಸ
ನಿನ್ನಿಂದ ಬಂತೀಗ
ದಿನಚರಿಗೆ ಮುದ್ದಾದ ವಿನ್ಯಾಸ
ಗಡಿಯಾರ ಮರೆವಂತೆ
ಮನಸೀಗ ಬೆರೆತಾಗ
ಉಸಿರಲ್ಲಿ ಹೆಸರನ್ನು
ಉಸಿರಿಂದ ಬರೆ ಬೇಗ
ಅರೆ ನಮ್ಮನ್ನು ತಡೆಯೋರು ಯಾರೀಗ

ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆ

ಪ್ರೀತಿಸುವೆ ಪ್ರೀತಿಸುವೆ

All Information About Song

Banner: Shashank Cinemass | Kourava Production House
Producers: B. C. Patil | Vanaja Patil | Shrusti Patil | Raghavendra P. S. | Ramesha K.
Co-Producers: N. Hanumanth Rao | Prakash Chand Kakariya | Mukesh Kumar Jain
Director: Shashank
Music: Arjun Janya
Singers: Sonu Nigam | Prithwi Bhat
Lyrics: Jayanth Kaikini
DOP: Sugnan

Editor: Giri Mahesh
Choreographer: Kalai
Lyrical Video: Mahadevayya Hiremat
Cast: Darling Krishna | Brinda Acharya | Nagabhushana & Others
DI: Unifi Media (Bengaluru)
Colorist: Vasanth
VFX: Pinaka Studios

Title Animation: Santhosh Radhakrishnan
Thumbnail Design: Ashwin Ramesh
Mixed and Mastered: David Selvam @berachahstudios (Chennai)
Keyboard Programming: V. Sukumar
Rhythm Programming: Andruson, V. Sukumar
Sound Engineer: Chandrasekhar, Navaneeth

Electric Guitar, Nylon & Acoustic Guitar, Dobro Guitar: Amalraj
Solo Violin, Violas, Cocolin, Ukulele, Mandolin: Amalraj
Additional Keyboard and Rhythm, Backing Vocals: Amalraj
Flute: Sathish
Music Co-ordinator: LV Sudhakar
Studio Assistants: Veera Raghavan, J Prabhu
Record Label: Saregama

Label: Saregama India Limited, A RPSG Group Company

You may also like...